ಸ್ವಾತಂತ್ರ್ಯೋತ್ಸವ ದಿನಾಚರಣೆ


ನಮ್ಮ ಶಾಲೆಯಲ್ಲಿ ತಾರೀಕು 15-08-2015 ರಂದು 69ನೇ ವರ್ಷದ ಸ್ವಾತಂತ್ರ್ಯೋತ್ಸವವು ಬಹಳ ವಿಜ್ರಂಬಣೆಯಿಂದ ಜರಗಿತು. ಬೆಳಗ್ಗೆ 9.30 ಘಂಟೆಗೆ ಸರಿಯಾಗಿ ದ್ವಜಾರೋಹಣವು ಜರಗಿತು.ಶಾಲಾ ಸಂಚಾಲಕರಾದ ರಾಜೇಶ್ವರಿ.ಯಸ್. ರಾವ್  ದ್ವಜಾರೋಹಣ ಗೈದರು.ನಿವೃತ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಧರ್ ರಾವ್ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜನಾರ್ಧನ ಟೈಲರ್, ಎಂ.ಪಿ.ಟಿ.ಎ ಅಧ್ಯಕ್ಷೆ ಲಲಿತ,ಶಾಲಾ ಮುಖ್ಯೋಪಾಧ್ಯಾರಾದ ಜಯರಾಮ್.ಡಿ ಹಾಗೂ ಪ್ರಭಾರ ಮುಖ್ಯೋಪಾಧ್ಯಾರಾದ ಸುಧಾಕರ್. ವಿ  ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ನೀಡಲಾಯಿತು.ಕೊನೆಗೆ ಸಿಹಿ ತಿಂಡಿಗಳನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.  





Comments

Popular posts from this blog

ವಿದ್ಯಾವರ್ಧಕ ಶಾಲಾ ಪ್ರವೇಶೋತ್ಸವ 2023-24

ಶಾಲಾ ಚುನಾವಣೆ 2023-24